Actor turned politician and former Union Minister Ambareesh funeral concluded peacefully on Nov 26. Karnataka Minister and known also as Trouble Shooter, D K Shivakumar controlling the entire event very well. <br />ಸ್ನೇಹಜೀವಿ ಅಂಬರೀಶ್ ಅವರ ಅಂತ್ಯ ಸಂಸ್ಕಾರ ಸಕಲ ಸರ್ಕಾರಿ ಗೌರವದೊಂದಿಗೆ ಕಂಠೀರವ ಸ್ಟುಡಿಯೋದಲ್ಲಿ ಸೋಮವಾರ (ನ 26) ಸಂಜೆ ನಡೆಯಿತು. ಪುರೋಹಿತ ನಾಗರಾಜ್ ದೀಕ್ಷಿತ್ ನೇತೃತ್ವದಲ್ಲಿ ನಡೆದ ಅಂತಿಮ ಸಂಸ್ಕಾರ ಹಿಂದೂ, ಒಕ್ಕಲಿಗ ಸಂಪ್ರದಾಯದಂತೆ ಸಂಪನ್ನಗೊಂಡಿತು.<br />